ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರ ಮಾತೃಶ್ರೀ ಸರಸ್ವತಿ ಅಮ್ಮ ನಿಧನ

 

ಬೆಳ್ತಂಗಡಿ: ಅಳದಂಗಡಿ ಅರಮನೆ ಯ ಅರಸರಾಗಿದ್ದ, ದಿ. ಕೃಷ್ಣರಾಜ ಅಜಿಲರ ಧಮ೯ಪತ್ನಿ ಶ್ರೀಮತಿ ಸರಸ್ವತಿ ಅಮ್ಮ(90ವ) ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲಿ ಸೆ.11ರಂದು ರಾತ್ರಿ ನಿಧನರಾದರು.
ಧಮ೯ಕಾಯ೯ಗಳಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿ ಕೊಂಡಿದ್ದ,ಅವರು ದಾನ-ಧಮ೯ ಕಾಯ೯ಗಳ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಮೃತರು ಪುತ್ರರಾದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ
ಅಜಿಲ, ಲೋಕೋಪಯೋಗಿ ಇಲಾಖೆ ಸ.ಕಾ.ಅಭಿಯಂತರ ಶಿವಪ್ರಸಾದ್ ಅಜಿಲ, ಪುತ್ರಿ ಪುಷ್ಪಲತಾ ಹಾಗೂ ಅಳಿಯ, ಸೊಸೆಯಂದಿರು,ಮೊಮ್ಮಕ್ಕಳು, ಬಂಧು-ವಗ೯ರವರನ್ನು ಅಗಲಿದ್ದಾರೆ.

ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ವಸಂತ ಬಂಗೇರ ಹಾಗೂ ಗಣ್ಯರು  ಅರಮನೆಗೆ ಆಗಮಿಸಿ, ಅಂತಿಮ ನಮನ ಸಲ್ಲಿಸಿದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.