ಜೆಸಿಐ ವತಿಯಿಂದ ವೃಕ್ಷ ಸಂವರ್ಧನಾ ಕಾರ್ಯಕ್ರಮ

ಕನ್ಯಾಡಿ:ಉಜಿರೆ ಜೆಸಿಐ ಜೇಸಿ ಸಪ್ತಾಹ -2020 ಕಾರ್ಯಕ್ರಮದ ಹಸಿರು ದಿನದ ಅಂಗವಾಗಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ -1 ರಲ್ಲಿ ವೃಕ್ಷ ಸಂವರ್ಧನಾ ಅಭಿಯಾನ ನಡೆಯಿತು ಈ ಕಾರ್ಯಕ್ರಮಕ್ಕೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ನೋಣಯ್ಯ ಗೌಡ ಹಾಗೂ ಗ್ರಾಮದ ಅರಣ್ಯ ರಕ್ಷಕರಾದ ಶ್ರೀ ತನಿಯಪ್ಪ ಗೌಡ ಮತ್ತು ವಿದ್ಯಾರ್ಥಿಗಳ ಪೋಷಕರು ಸಾಕ್ಷಿಯಾದರೆ ಉಜಿರೆ ಜೆಸಿಐನ ಅಧ್ಯಕ್ಷ ಡಾ. ನವೀನ್ ಕುಮಾರ್ ಜೈನ್ ಕಾರ್ಯಕ್ರಮವನ್ನು ಮುನ್ನಡೆಸಿದರು ಇವರಿಗೆ ಕಾರ್ಯದರ್ಶಿಗಳಾದ ಜೇಸಿ ದೀಕ್ಷಿತ್ ರೈ ನಿಕಟಪೂರ್ವ ಅಧ್ಯಕ್ಷ ಜೇಸಿ ಸಂಪತ್ ಕುಮಾರ್, ಜೆಸಿಐ ನ ಪೂರ್ವಾಧ್ಯಕ್ಷರುಗಳು ಸದ್ಯಸರುಗಳು ಸಹಕಾರ ನೀಡಿದರು ವಿಶೇಷವಾಗಿ ಜೆಸಿಐ ಉಜಿರೆಯ ಸದ್ಯಸರುಗಳೇ ಆಗಿರುವ ಜೇಸಿ ರಮೇಶ್ ಪೈಲರ್ ಹಾಗೂ ಜೇಸಿ ವಿಕಾಸ್ ರಾವ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು ಈ ಎಲ್ಲಾ ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಕರ ಬೆಂಬಲ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.