ನಾರಾವಿ ಗ್ರಾಮದ ವಿವಿಧ ರಸ್ತೆಯ ಕಾಂಕ್ರೀಟಿಕರಣ ಮತ್ತು ಮರುಡಾಮರೀಕರಣಕ್ಕೆ ಶಿಲಾನ್ಯಾಸ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿನ ನಾರಾವಿ ಗ್ರಾಮದ ವಿವಿಧ ರಸ್ತೆಯ ಕಾಂಕ್ರೀಟಿಕರಣ ಮತ್ತು ಮರುಡಾಮರೀಕರಣಕ್ಕೆ ರೂ.1.55 ಕೋಟಿ ರೂಪಾಯಿ ಅನುದಾನದಲ್ಲಿ  ಶಾಸಕ ಹರೀಶ್ ಪೂಂಜರವರು ಶಿಲಾನ್ಯಾಸ ನೆರವೇರಿಸಿದರು.

1.ಮಾವಿನಕಟ್ಟೆ ಮುಖ್ಯರಸ್ತೆಯಿಂದ ಹಣ್ಮಜೆ ರಸ್ತೆ ಕಾಂಕ್ರೀಟಿಕರಣ – 10 ಲಕ್ಷ.
2.ಬನತ್ತಿ ಪಲ್ಕೆ ರಸ್ತೆ ಅಭಿವೃದ್ಧಿ – 10 ಲಕ್ಷ
3.ಹಾಲಿನ ಸೊಸೈಟಿಯಿಂದ ಮಾಣಿಲು ಮುಖ್ಯರಸ್ತೆ ಅಭಿವೃದ್ಧಿ – 10 ಲಕ್ಷ.
4.ಅರಸಿನಕಟ್ಟೆಯಿಂದ ಜಾರೋಡಿ ರಸ್ತೆ ಕಾಂಕ್ರೀಟಿಕರಣ – 10 ಲಕ್ಷ.
5.ನಾರಾವಿ ಗ್ರಾಮದ ಸೂರ್ಯನಾರಾಯಣ ದೇವಸ್ಥಾನ ರಸ್ತೆ ಕಾಂಕ್ರೀಟಿಕರಣ – 25 ಲಕ್ಷ.
6.ಪಾಣಾಲುವಿನಿಂದ ಕಾವಲುಗುಡ್ಡೆ ರಸ್ತೆ ಕಾಂಕ್ರೀಟಿಕರಣ – 35 ಲಕ್ಷ.
7.ನಾರಾವಿ – ಹೊಳೆಹೊದ್ದು ರಸ್ತೆ ಕಾಂಕ್ರೀಟಿಕರಣ – 10 ಲಕ್ಷ.
8.ಹೊಳೆಹೊದ್ದು ನೂಜೋಡಿ ರಸ್ತೆ ಕಾಂಕ್ರೀಟಿಕರಣ – 25 ಲಕ್ಷ.
9.ವೈಶಾಲಿಯಿಂದ – ದೊಂಕಬೆಟ್ಟು ರಸ್ತೆ ಮರುಡಾಮರೀಕರಣ – 20 ಲಕ್ಷ.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.