ಉಜಿರೆ: ಕಿರಣ್ ಸ್ಟುಡಿಯೋ ಮಾಲಕ ಬಾಲಕೃಷ್ಣ ಕೆದಿಲಾಯ ನಿಧನ

ಉಜಿರೆ: ಇಲ್ಲಿನ ಉಜಿರೆಯ ಕಿರಣ್ ಸ್ಟುಡಿಯೋ ಮಾಲಕ ಬಾಲಕೃಷ್ಣ ಕೆದಿಲಾಯ(63ವ) ರವರು ಸೆ.9 ರಂದು ಸ್ವ ಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.