HomePage_Banner_
HomePage_Banner_

ಆಕಸ್ಮಿಕವಾಗಿ ಮೃತ ಪಟ್ಟ ಮೂಡುಕೋಡಿ ಹೊಸಮನೆ ನಿವಾಸಿ ಮನೆಗೆ ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾ೦ತಿಗೋಡು ಭೇಟಿ

ಮೂಡುಕೋಡಿ: ಇತ್ತೀಚೆಗೆಗೆ ಆಕಸ್ಮಿಕವಾಗಿ ಮ್ರತ ಪಟ್ಟ ಮೂಡುಕೋಡಿ ಹೊಸಮನೆ ನಿವಾಸಿ ಪ್ರಕಾಶ್ ಅವರ ಮನೆಗೆ ಜಿಲ್ಲಾ ಪ೦ಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾ೦ತಿಗೋಡು ಭೇಟಿ ನೀಡಿ ಸಾ೦ತ್ವನ ಹೇಳಿದರು. ಈ ವೇಳೆ ಮಾಜಿ ಜಿಲ್ಲಾ ಪ೦ಚಾಯತ್ ಸದಸ್ಯೆ ಚ೦ದ್ರಕಲಾ ಸಿ ಕೆ ಬಿಜೆಪಿ ಎಸಿ ಮೋಚಾ೯ ಜಿಲ್ಲಾ ಉಪಾಧ್ಯಕ್ಷ ಸದಾಶಿವ ನೀರು ಮತ್ತು ನೈಮ೯ಲ್ಯ ಸಮಿತಿಯ ಸದಸ್ಯ ಅನೂಪ್ ಜೆ ಪಾಯಸ್ ಮೂಡುಕೋಡಿ ಬಿಜೆಪಿ ಗ್ರಾಮ ಸಮಿತಿಯ ಕಾರ್ಯದರ್ಶಿ ಧರ್ಮರಾಜ್ ಅಕ್ರಮ ಸಕ್ರಮ ಸಮಿತಿಯ ಸದಸ್ಯ ಗೋಪಾಲಕೃಷ್ಣ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.