HomePage_Banner_
HomePage_Banner_

ಸಂತ ಪೀಟರ್ ಕ್ಲೆವರ್ ಚರ್ಚ್ ನಲ್ಲಿ ಮೊಂತಿ ಹಬ್ಬ  ಆಚರಣೆ

 

ಅಳದಂಗಡಿ : ಅಳದಂಗಡಿ ಸಂತ ಪೀಟರ್ ಕ್ಲೆವರ್ ಚರ್ಚ್ ನಲ್ಲಿ ಕನ್ಯ ಮರಿಯಮ್ಮ ಜನ್ಮ ದಿನಾಚರಣೆಯನ್ನು ಕೋವಿಡ್-19 ಹಿನ್ನೆಲೆಯ್ಲಲಿ ಸರಳವಾಗಿ ಆಚರಿಸಲಾಯಿತು, ದಿವ್ಯ ಬಲಿಪೂಜೆ ಧರ್ಮ ಗುರು ಫಾ.ನವೀನ ಅರ್ಪಿಸಿದರು. ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ, ಕಾರ್ಯದರ್ಶಿ, ಪಾಲನಾ ಸಮಿತಿ ಸದಸ್ಯರು ಸಹಕರಿಸಿದರು. ಆಗಮಿಸಿದ ಭಕ್ತಾದಿಗಳಿಗೆ ಹೊಸ ಅಕ್ಕಿ (ಭತ್ತದ ತೆನೆ)ಯನ್ನು ಆಶೀರ್ವದಿಸಿ ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.