HomePage_Banner_
HomePage_Banner_

ಜೇಸಿ ಹೇಮಾವತಿಯವರಿಗೆ ಅತ್ಯುತ್ತಮ ಜೇಸಿರೆಟ್ ಘಟಕಾಧ್ಯಕ್ಷೆ ಪ್ರಶಸ್ತಿ

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ೨೦೧೯-೨೦ನೇ ಸಾಲಿನ ಜೇಸಿರೆಟ್ ಅಧ್ಯಕ್ಷೆ ಹೇಮಾವತಿ ಅವರಿಗೆ ಅತ್ಯುತ್ತಮ ಜೇಸಿರೆಟ್ ಘಟಕಾಧ್ಯಕ್ಷೆ ಪ್ರಶಸ್ತಿ ಲಭಿಸಿದೆ.
ಬಂಟ್ವಾಳದಲ್ಲಿ ನಡೆದ ಜೇಸಿರೆಟ್ ಹಾಗೂ ಜೂನಿಯರ್ ಜೇಸಿ ಸಮ್ಮೇಳನದ ಕಾರ್ಯಕ್ರಮದಲ್ಲಿ ವಲಯಧ್ಯಕ್ಷ ಕಾರ್ತಿಕೇಯ ಮದ್ಯಸ್ಷ, ಜೇಸಿರೆಟ್ ನಿರ್ದೇಶಕಿ ಜ್ಯೋತಿ ರಮಾನಾಥ ಶೆಟ್ಟಿ, ನಿಕಟಪೂರ್ವ ವಲಯಾಧ್ಯಕ್ಷ ಅಶೋಕ್ ಚುಂತಾರ್, ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ವರ್ಷ ಜೇಸಿರೆಟ್ ವಿಭಾಗದಿಂದ ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಹಮ್ಮಿಕೊಂಡು ವಲಯದಲ್ಲಿ ಗುರುತಿಸಿಕೊಂಡಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.