ಮಾಂಡೋವಿ ಮೋಟಾರ್ಸ್ ರಿಂದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಯಾಕೂಬ್ ರವರಿಗೆ ಗೌರವ

Advt_NewsUnder_1
Advt_NewsUnder_1
Advt_NewsUnder_1

ನಡ : ಮಂಗಳೂರಿನ ಪ್ರತಿಷ್ಠಿತ ಮಾರುತಿ ಸುಝುಕಿ ಅಧಿಕೃತ ಡೀಲರ್ ಮಾಂಡೋವಿ ಮೋಟಾರ್ಸ್ ಮಾರಾಟ ಅಧಿಕಾರಿಗಳು ನಡ ಶಾಲೆಗೆ ಭೇಟಿ ನೀಡಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬ್ ರವರಿಗೆ ಸೆ. 7ರಂದು ನಡ ಶಾಲೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ರೂರಲ್ ಮಾರಾಟ ವಿಭಾಗದ ಮುಖ್ಯಸ್ಥರಾದ ಸುಜಿತ್ ರವರು ಕಾರ್ಯಕ್ರಮ ನಡೆಸಿ, ಮಾರಾಟ ಅಧಿಕಾರಿ ಚರಣ್ ಬೆಳ್ತಂಗಡಿ ವಂದಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಯಾಕೂಬ್ ರವರು ಆಟೋಮೊಬೈಲ್ ದಿಗ್ಗಜ ಮಾಂಡೋವಿ ಸಂಸ್ಥೆ ಗುರುತಿಸಿದಕ್ಕಾಗಿ ಧನ್ಯವಾದ ಸಲ್ಲಿಸಿದರು. ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯಿನಿ ಶರ್ಮಿಳಾ ಬಿ. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಚಂದ್ರ ಶೇಖರ್, ಶಿಕ್ಷಕ ವೃಂದ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.