ಉಜಿರೆಯವಳು ಎನ್ನುವ ಯುವತಿಯ ಕುಟುಂಬವನ್ನು ಪತ್ತೆಹಚ್ಚಲು ಮನವಿಯ ವೈರಲ್ ಆದ ಸಂದೇಶ

ಉಜಿರೆಯವಳು ಎನ್ನುವ ಯುವತಿಯ ಕುಟುಂಬವನ್ನು ಪತ್ತೆಹಚ್ಚಲು ಮನವಿ ಮಾಡುವ ವಿಡಿಯೋ ಇದೀಗ ವೈರಲ್ ಆಗಿದೆ.

ವೆಲ್ಲೂರಿನಲ್ಲಿರುವ 20 ವರ್ಷದ ಉಜಿರೆಯವಳು ಎಂದು ಹೇಳುವ ಕುಟುಂಬದ ಪತ್ತೆಗೆ ಮನವಿಯ ಸಂದೇಶ ಈ ಕೆಳಗಿದೆ. ಆ ಸಂದೇಶದ ಮೇಲೆ ಬೆಳ್ತಂಗಡಿ ಎಸ್.ಐ. ನಂದಕುಮಾರ್ ಯುವತಿಯ ಮನೆಯವರ ಪತ್ತೆಗೆ ಪ್ರಯತ್ನಿಸುತ್ತಿರುವುದಾಗಿ ‘ಸುದ್ದಿ’ಗೆ ತಿಳಿಸಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.