ಗೇರು ಗಿಡ ವಿತರಣಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬೆಳ್ತಂಗಡಿ ತಾಲೂಕು ಹಾಗು ವೃಕ್ಷ ರಕ್ಷಾ ಅಭಿಯಾನ ವಿಜಯಲಕ್ಷ್ಮೀ ಪ್ರತಿಷ್ಠಾನ ಇದರ ಸಹಯೋಗದಲ್ಲಿ ಉಜಿರೆ ವಲಯದ ಗುರಿಪ್ಪಳ್ಳ ಕಾರ್ಯಕ್ಷೇತ್ರದಲ್ಲಿ ಗ್ರಾಮಾಭಿವೃಧ್ಧಿ ಯೋಜನೆಯ ರೈತರಿಗೆ ಗೇರು ಗಿಡ ವಿತರಣಾ ಕಾರ್ಯಕ್ರಮ ಸೆ.3 ರಂದು ನಡೆಸಲಾಯಿತು.

ತಾಲೂಕು ಯೋಜನಾಧಿಕಾರಿ ಜಯಕರ್ ಶೆಟ್ಟಿ ಮಾತನಾಡಿ ತಾಲೂಕಿನಲ್ಲಿ 5000 ಗೇರು ಗಿಡ ವಿತರಣಾ ಗುರಿ ಹೂಂದಿದ್ದು ಈಗಾಗಲೇ ರೈತರಿಗೆ ವಿತರಣಾ ಹಂತದಲ್ಲಿದ್ದು ರೈತರು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವ ಬಗ್ಗೆ ತಿಳಿಸಿದರು. ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ ಯಶೋಧರ ಗೌಡ. ಓಕ್ಕೂಟ ಅದ್ಯಕ್ಷರಾದ ಪ್ರಸಾದ್ .ಕೃಷಿ ಮೇಲ್ವಿಚಾರಕರಾದ ಹರಿಪ್ರಸಾದ್.ಎ. ವಲಯ ಮೇಲ್ವಿಚಾರಕರಾದ ಶ್ರೀಮತಿ ಅಶ್ವಿತಾ. ಗ್ರಾಮದ ಸೇವಾಪ್ರತಿನಿಧಿ ರೈತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.