HomePage_Banner_
HomePage_Banner_

ಮಧ್ವಗುತ್ತು ಬೋಜ ಎಂ ಶೆಟ್ಟಿ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ ತಾಲೂಕಿನ ಮಾಲಾಡಿ ಹೊಸಮನೆ ಮದ್ವಗುತ್ತು ಬೋಜ ಎಂ ಶೆಟ್ಟಿಯವರು (72) ಸೆ 1ರಂದು ನಿಧನರಾದರು. ಇವರು ಮುಂಬೈಯ ತುಂಗಾ ಸಮೂಹದ ಆಸ್ಪತ್ರೆಗಳನ್ನು ಹೊಂದಿದ್ದು, ಅದರ ಸಂಸ್ಥಾಪಕರಾಗಿದ್ದರು. ತನ್ನ ವೃತ್ತಿ ಜೀವನದಲ್ಲಿ ಸುದೀರ್ಘ ಕಾಲ ಮುಂಬೈ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿದ್ದರು. ನಂತರ ಹುಟ್ಟೂರಿಗೆ ಬಂದು ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು. ಇವರು ಕೊಡುಗೈದಾನಿಗಳಾಗಿ ಯುವಕರನ್ನು ಹುರಿದುಂಬಿಸಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ. ಇವರು ಕಂಬಳದ ಅಭಿಮಾನಿಯಾಗಿ ೨ ಜತೆ ಕೋಣಗಳನ್ನು ಸಾಕಿ ಕಂಬಳಗಳಲ್ಲಿ ಭಾಗವಹಿಸುತ್ತಿದ್ದರು. ಮೃತರು ಪತ್ನಿ ವಸಂತ(ತುಂಗಾ) ಮಕ್ಕಳು ಹರಿಪ್ರಸಾದ ಶೆಟ್ಟಿ, ರಾಜೇಶ್ ಶೆಟ್ಟಿ, ಡಾ| ಸತೀಶ್ ಶೆಟ್ಟಿ ಹಾಗೂ ಪುತ್ರಿ ಪೂಜಾ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.