HomePage_Banner_
HomePage_Banner_

ಕೊಂದೋಡಿ ಜಯಪ್ರಕಾಶ್ ಗೌಡ ಭಾರತೀಯ ವಾಯುಸೇನೆಗೆ ಆಯ್ಕೆ

ಕಡಿರುದ್ಯಾವರ: ಇಲ್ಲಿಯ ಕೊಂಡೋಡಿ ಜಯಪ್ರಕಾಶ್ ಗೌಡ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಭಾರತೀಯ ವಾಯುಸೇನೆ ರಾಲಿಯಲ್ಲಿ ಆಯ್ಕೆಯಾಗಿದ್ದಾರೆ.

ರಕ್ತೇಶ್ವರಿಪದವು ಸ.ಕಿ.ಪ್ರಾ. ಶಾಲೆ, ಮಚ್ಚಿನ ಮುರಾರ್ಜಿ ದೇಸಾಯಿ ಶಾಲೆ ಹಾಗೂ ಪದವಿ ಶಿಕ್ಷಣ ವಾಣಿ ಆಂಗ್ಲ ಮಾಧ್ಯಮ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಹಾಗೂ ಪ್ರಸ್ತುತ ಎಸ್.ಡಿ.ಎಂ ಕಾಲೇಜು ಉಜಿರೆಯಲ್ಲಿ ದ್ವಿತೀಯ ವರ್ಷದ ಪದವಿ(ಬಿಎಸ್ಸಿ) ವ್ಯಾಸಾಂಗ ಮಾಡುತ್ತಿದ್ದಾರೆ. ಇವರು ಭಾರತಿ ಮತ್ತು ಧರ್ಣಪ್ಪ ಗೌಡ ದಂಪತಿ ಪುತ್ರರಾಗಿರುತ್ತಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.