HomePage_Banner_
HomePage_Banner_

ಗುರಿಪಳ್ಳ: ಜೋನ್ ರೊಡ್ರಿಗಸ್ ನಿಧನ

ಗುರಿಪಳ್ಳ : ಇಲ್ಲಿಯ ಜೋನ್ ರೊಡ್ರಿಗಸ್ (62ವ ) ಅಲ್ಪಕಾಲದ ಅಸೌಖ್ಯ ದಿಂದ  ಸೆ. 1ರಂದು ನಿಧನರಾಗಿದ್ದಾರೆ. ಮೃತರ ಪತ್ನಿ ನಡ ಕನ್ಯಾಡಿ I ಸ. ಹಿ. ಪ್ರಾ. ಶಾಲಾ ಮುಖ್ಯೋಪಧ್ಯಾಯೇ ಶ್ರೀಮತಿ ಹಿಲ್ಡಾ ಮೋರಸ್ ಹಾಗೂ ಬಂದು ವರ್ಗದವರನ್ನು ಅಗಲಿದ್ದಾರೆ. ಮೃತರ ಅಂತಿಮ ಕ್ರಿಯೆಯು ಇಂದು ಸಂಜೆ 5. 30ಕ್ಕೆ ಉಜಿರೆ ಸಂತ ಅಂಥೋನಿ ಚರ್ಚ್ ನಲ್ಲಿ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.