HomePage_Banner_
HomePage_Banner_

ಭೂ ಕುಸಿತದಿಂದ ಹಾನಿಗೊಂಡ ಮನೆಗೆ ಭೇಟಿ

ನಾವೂರು: ನಾವೂರು ರಕ್ಷಿತಾರಣ್ಯದೊಳಗಿರುವ ಪದ್ಮನಾಭ ಮಲೆಕುಡಿಯರವರ ಮನೆಯ ಭೂ ಕುಸಿತದಿಂದ ಹಾನಿಯಾಗಿದ್ದು, ವಾಹನ ಸಂಪರ್ಕ ಇಲ್ಲದ ಮನೆಗೆ ಬಿಜೆಪಿ ಮುಖಂಡ ಹಾಗೂ ಬಂಗಾಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ಹರೀಶ್ ಸಾಲಿಯಾನ್ ಮೋರ್ತಾಜೆ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಪುರುಷೋತ್ತಮ, ನಡ, ನಾವೂರು ಗ್ರಾಮಕರಣಿಕರು, ಪ್ರಮುಖರಾದ ಅಣ್ಣು ಪುಳಿತ್ತಡಿ, ಶಿವಪ್ಪ ಪುಳಿತ್ತಡಿ ಸೆ.1 ರಂದು ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದರು.

ಈ ಭಾಗದ ಜನರ ಬೇಡಿಕೆಯಾಗಿರುವ ಸೇತುವೆ ಹಾಗೂ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವಲ್ಲಿ ಶಾಸಕರು ಪ್ರಯತ್ನಿಸುತ್ತಿದ್ದಾರೆ ಎಂದು ಹರೀಶ್ ಸಾಲಿಯಾನ್ ಮೋರ್ತಾಜೆ ಈ ಸಂದರ್ಭ ತಿಳಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.