HomePage_Banner_
HomePage_Banner_

ವಿ.ಹಿಂ.ಪ ಬಜರಂಗದಳ ಧರ್ಮಸ್ಥಳ ಮತ್ತು ಉಜಿರೆ ಘಟಕದ ವತಿಯಿಂದ ಸ್ವಚ್ಚತಾ ಕಾರ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವಿಶ್ವ ಹಿಂದೂ ಪರಿಷತ್, ಬಜರಂಗದಳ ಧರ್ಮಸ್ಥಳ ಮತ್ತು ಉಜಿರೆ ಘಟಕದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವು ಆ.30 ರಂದು ಉಜಿರೆ ನೀರಚಿಲುಮೆಯಲ್ಲಿ ನಡೆಯಿತು.

ಅನಾಥಿ ಕಾಲದಿಂದ ನಿರಚೆಲುಮೆಯಲ್ಲಿ ವರ್ಷ ಪೂರ್ತಿ ನೀರು ಹರಿಯುತ್ತಿದ್ದು, ಧರ್ಮಸ್ಥಳಕ್ಕೆ ಬರುತ್ತಿದ್ದ ಪ್ರವಾಸಿಗರು ವಿಶ್ರಾಂತಿ ಪಡೆದುಕೊಂಡು ಮತ್ತೆ ಮುಂದೆ ಸಾಗುತ್ತಿದ್ದರು, ಆದರೆ ಕೆಲ ವರ್ಷದಿಂದ ಅಲ್ಲಿ ನೀರು ಬರದಿರುವುದರಿಂದ ಮತ್ತು ಅಲ್ಲಿನ ಸುತ್ತ ಮುತ್ತಲಿನ ಪರಿಸರಗಳು ಕಸದಿಂದ ತುಂಬಿಹೋಗಿತ್ತು. ಇದನ್ನರಿತ ವಿ.ಹಿಂ.ಪ ಬಜರಂಗದಳ ಧರ್ಮಸ್ಥಳ ಮತ್ತು ಉಜಿರೆ ಘಟಕದ ಕಾರ್ಯಕರ್ತರು ಸೇರಿ ಸ್ವಚ್ಛ ಮಾಡಿ ಅಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಿದರು.

ಈ ಸಂದರ್ಭದಲ್ಲಿ ಪುತ್ತೂರು ಜಿಲ್ಲಾ ಕಾರ್ಯಾಧ್ಯಕ್ಷ ರಾದ ಭಾಸ್ಕರ್ ಧರ್ಮಸ್ಥಳ , ಪುತ್ತೂರು ಜಿಲ್ಲಾ ಸಹ ಕಾರ್ಯಧರ್ಶಿ ನವೀನ್ ನೆರಿಯ,ಮತ್ತು ಬೆಳ್ತoಗಡಿ ತಾಲೂಕು ಉಪಾಧ್ಯಕ್ಷರಾದ ಶ್ರೀಧರ್ ಗುಡಿಗಾರ್, ತಾಲ್ಲೂಕು ಸಂಚಾಲಕರಾದ ಸಂತೋಷ್ ಅತ್ತಾಜೆ, ಧರ್ಮಸ್ಥಳ ಘಟಕದ ಅಧ್ಯಕ್ಷರು ಚಂದ್ರಣ್ಣ, ಸಂಚಾಲಕರಾದ ಉದಯ ಧರ್ಮಸ್ಥಳ, ಉಜಿರೆ ಘಟಕದ ಸಂಚಾಲಕರಾದ ಸಂತೋಷ ಆಚಾರ್ಯ, ಮತ್ತು ಧರ್ಮಸ್ಥಳ ಮತ್ತು ಉಜಿರೆ ಘಟಕದ ವಿವಿಧ ಜವಾಬ್ದಾರಿಯ  ಪದಾಧಿಕಾರಿಗಳು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.