ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ರಾಷ್ಟ್ರೀಯ ಕ್ರೀಡಾಪಟುವಿಗೆ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ; ರಾಷ್ಟ್ರೀಯ ಕ್ರೀಡಾ ದಿನದಂದು, ರಾಷ್ಟ್ರೀಯ ಮಟ್ಟದ ಕಬಡ್ಡಿ ರೆಫ್ರೀ ಜಯರಾಜ್ ಜೈನ್ ಅವರನ್ನು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಗೌರವಿಸಲಾಯಿತು. ಕ್ಲಬ್‌ನ ಅಧ್ಯಕ್ಷ ರೊ .ಬಿ.ಕೆ. ಧನಂಜಯ ರಾವ್, ಮಾಜಿ ಅಧ್ಯಕ್ಷ ರೊ.ಸುಧೀರ್ ಪ್ರಭು, ರೊ.ಅಬೂಬಕ್ಕರ್ ರಜಾಕ್, ರೊ.ಯೋಗೀಶ್ ಭಿಡೆ, ರೊ.ಶ್ರವಣ್ ಕಾಂತಜೆ, ರೊ.ಡಾ.ಸಾತ್ವಿಕ್ ಜೈನ್, ರೊ.ಶ್ರೀಧರ್ ಕೆ ವಿ, ರೊ.ಡಾ. ರಾಘವೇಂದ್ರ ಪಿದಮಲೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.