ನಡ/ಕನ್ಯಾಡಿ ವಿಪತ್ತು ನಿವ೯ಹಣೆ ಘಟಕ ತಂಡ ಹಾಗೂ ಗ್ರಾಮ ಸ್ವಚ್ಚತಾ ಸೇನಾನಿ ಇವರಿಂದ ಸ್ವಚ್ಚತಾ ಕಾರ್ಯ

Advt_NewsUnder_1
Advt_NewsUnder_1
Advt_NewsUnder_1

ನಡ/ಕನ್ಯಾಡಿ ವಿಪತ್ತು ನಿವ೯ಹಣೆ ಘಟಕ ತಂಡ ಹಾಗೂ ಗ್ರಾಮ ಸ್ವಚ್ಛತಾ ಸೇನಾನಿ ಇವರಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ಯಾ ಡಿ ಇಲ್ಲಿ ಗಿಡ ನಾಟಿ ಹಾಗೂ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಅಜಿತ್ ಆರಿಗರವರು ದೀಪ ಬೆಳಗಿಸಿ ಜನಜಾಗೃತಿ ತಾಲೂಕು ಸಮಿತಿ ಸದಸ್ಯರಾದ ತನಿಯಪ್ಪ ಗೌಡ ಶಾಲೆಯ ಮುಖ್ಯ ಶಿಕ್ಷಕರಿಗೆ ಗಿಡ ವಿತರಿಸುವ ಮೂಲಕ ನೆರವೇರಿಸಿದರು. ಕಾಯ೯ಕ್ರಮದಲ್ಲಿ ಕನ್ಯಾಡಿ ವಿಭಾಗದ ಸ್ವಚ್ಛತಾಸೇನಾನಿ ಪವನ್ ಶೆಟ್ಟಿ, ಅಜಿತ್ಆರಿಗ, ಜನಜಾಗೃತಿ ತಾಲೂಕು ಸಮಿತಿ ಸದಸ್ಯರಾದ ತನಿಯಪ್ಪ ಗೌಡ, ಶಾಲಾಭಿವೃದ್ದಿಸಮಿತಿ ಅಧ್ಯಕ್ಷರಾದ ನೋಣಯ್ಯ ಗೌಡ, ಕನ್ಯಾಡಿ ಒಕ್ಕೂಟದ ಅಧ್ಯಕ್ಷ ಮೋನಪ್ಪ ಗೌಡ, ಶಾಲಾ ಮುಖ್ಯ ಶಿಕ್ಷಕರಾದ ರಮೇಶ್ ಪೈಲಾರ್, ಅಧ್ಯಾಪಕರಾದ ವಿಕಾಸ್ ಕುಮಾರ್, ಹಾಗೂ ಹನುಮಂತರಾಯ ವಿಪತ್ತು ನಿವ೯ಹಣೆ ಘಟಕದ ಸಂಯೋಜಕಿ ವಸಂತಿ, ಕನ್ಯಾಡಿ ವಿಭಾಗದ ಸೇವಾಪ್ರತಿನಿಧಿ ಶ್ರೀಮತಿ ಪುಷ್ಪಾ, ಶಕುಂತಲಾ,ಇವರೆಲ್ಲರೂ ಉಪಸ್ಥಿತಿರಿದ್ದು,ವಿಪತ್ತು ನಿವ೯ಹಣೆ ತಂಡದ ಸ್ವಯಂಸೇವಕರಾದ ಮಂಜುನಾಥ್, ಕಾತಿ೯ಕ್, ಉಮೇಶ್, ಜಯರಾಮ, ಶಿವಪ್ಪ, ಸಂದೇಶ್, ಸುರೇಶ್, ಹಷ೯ದ್, ಜೀವನ್ ಡಿಸೋಜ, ಅನಿಲ್ ಡೇಸಾ, ವಿಖ್ಯಾತ್, ಒಲಿವಿನ್ ಡಿಸೋಜ, ಮೋಹನ್, ಪುಷ್ಪಲತಾ, ಕನ್ಯಾಡಿ ಒಕ್ಕೂಟದ ಸದಸ್ಯರಾದ ಆನಂದ ಗೌಡ, ಬೇಬಿ, ಹರೀಶ್ ಗೌಡ, ಸುಲೋಚನ, ಗಿರಿಜ, ಮೀನಾಕ್ಷಿ, ಪುಷ್ಪ, ಪದ್ಮಾವತಿ, ಜಯಂತಿ, ಜಯಂತಿ ಕೆ, ಇವರೆಲ್ಲರೂ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.