HomePage_Banner_
HomePage_Banner_

ಆ.31: ಧರ್ಮಸ್ಥಳದ ಲಕ್ಷ್ಮೀ ಆನೆಮರಿಗೆ ನಾಮಕರಣ

ಧರ್ಮಸ್ಥಳ :ಇಲ್ಲಿಯ ಲಕ್ಷ್ಮೀ ಆನೆಯು ಆ. 1ರಂದು ಹೆಣ್ಣು ಮರಿಗೆ ಜನ್ಮ ನೀಡಿದ್ದು, ಮರಿ ಆನೆಗೆ ನಾಮಕರಣವು ಆ.31ರಂದು ಅಮೃತ ವರ್ಷಿಣಿಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಯವರ ನೇತ್ರತ್ವದಲ್ಲಿ ಅಮೃತ ವರ್ಷಿಣಿಯಲ್ಲಿ ನಡೆಯಲಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.