ಬೆಳ್ತಂಗಡಿ: ಶ್ರೀಮತಿ ವಾರಿಜ ನಿಧನ Posted by Suddi_blt Date: August 30, 2020 in: ಗ್ರಾಮಾಂತರ ಸುದ್ದಿ, ಚಿತ್ರ ವರದಿ, ನಿಧನ, ವರದಿ, ಸಾಮಾನ್ಯ Leave a comment 149 Views ಬೆಳ್ತಂಗಡಿ: ಇಲ್ಲಿನ ಸುವರ್ಣ ಪ್ರಿಂಟರ್ಸ್ ಮಾಲೀಕ ಗಣೇಶ್ ರವರ ಧರ್ಮಪತ್ನಿ ಶ್ರೀಮತಿ ವಾರಿಜ(50ವ) ಆ.30 ರಂದು ಮುಂಜಾನೆ ತಾಯಿ ಮನೆ ಪಣಕಜೆಯಲ್ಲಿ ನಿಧನರಾಗಿದ್ದಾರೆ. ನ್ಯಾಯಾಲಯದಲ್ಲಿ ಉದ್ಯೋಗಿಯಾಗಿದ್ದು ಒಂದು ಗಂಡು, ಒಂದು ಹೆಣ್ಣು ಮಕ್ಕಳು ಹಾಗೂ ಪತಿಯನ್ನ ಅಗಲಿದ್ದಾರೆ. Ad Here: x