ಬೆಳ್ತಂಗಡಿ: ಮಂಗಳೂರು ಭ್ರಷ್ಟಾಚಾರ ನಿಗ್ರಹದಳ ವಿಭಾಗ ದ ಇನ್ಪೆಕ್ಟರ್ ಶ್ಯಾಮಸುಂದರ್ ಅವರು ಆ.29ರಂದು ಬೆಳ್ತಂಗಡಿ ಐ.ಬಿ ಯಲ್ಲಿ ಸಾವ೯ಜನಿಕರಿಂದ ಅಹವಾಲು ಸ್ವೀಕರಿಸಿದ ರು.
ಸಾವ೯ಜನಿಕರು.ವಿವಿಧ ವಿಷಯಗಳ ಬಗ್ಗೆ ದೂರು ನೀಡಿ ದರು. ಈ ಸಂದಭ೯ದಲ್ಲಿ ಹೆಚ್.ಸಿ ಹರಿ ಪ್ರಸಾದ್, ಸಿಬ್ಬಂದಿ ರಾಜೇಶ್ ಉಪಸ್ಥಿತರಿದ್ದರು.