ಬೆಳ್ತಂಗಡಿ ಪಾರಸ್ ಪೃಥ್ವಿ ಜ್ಯುವೆಲ್ಸ್ ಸಂಸ್ಥಾಪಕರಾದ ಪಾರಸ್ ಮಲ್ ದಕ್ ಹೃದಯಾಘಾತದಿಂದ ನಿಧನ

ಬೆಳ್ತಂಗಡಿ ಪಾರಸ್ ಪೃಥ್ವಿ ಜ್ಯುವೆಲ್ಸ್ ಸಂಸ್ಥಾಪಕರಾದ ಪಾರಸ್ ಮಲ್ ದಕ್ (67ವ) ಇವರು ಆ.25 ರಂದು ಮೈಸೂರು ತನ್ನ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಬೆಳ್ತಂಗಡಿ ಸೇರಿದಂತೆ ಕುಶಾಲನಗರ, ಪಿರಿಯಪಟ್ನ, ಹುಣಸೂರು ಚಿನ್ನಾಭರಣ ಮಳಿಗೆಯ ಪಾಲುದಾರರಾಗಿದ್ದರು. ಅಖಿಲ ಭಾರತ್ ಜೈನ್ ಮೀಲಸನ್ ಉಪಾಧ್ಯಕ್ಷರಾಗಿ ಧಾರ್ಮಿಕ ಕ್ಷೇತ್ರದಲ್ಲಿ ಕೊಡುಗೈದಾನಿಯಾಗಿದ್ದರು. ಇವರು ಪತ್ನಿ ಮತ್ತು ಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.