ಕೊಯ್ಯೂರು; ಹಸನಬ್ಬ ಬೆಲ್ಡೆ ನಿಧನ

ಕೊಯ್ಯೂರು: ಇಲ್ಲಿನ ಬೆಲ್ಡೆ ನಿವಾಸಿ ಹಸನಬ್ಬ (82ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ಆ.25ರಂದು ಸ್ವಗೃಹದಲ್ಲಿ ನಿಧನರಾದರು.  ಇವರು ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು, ಎರುಕಡಪು ಮೊಹಿಯ್ಯದ್ದೀನ್ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಇಬ್ಬರು ಪತ್ನಿಯರು, 4 ಹೆಣ್ಣು ಮತ್ತು 5 ಗಂಡು ಮಕ್ಕಳು ಹಾಗೂ ಬಂದುವರ್ಗದವರನ್ನು ಆಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.