HomePage_Banner_
HomePage_Banner_

ಸಂಜೀವಿನಿ ಬೆಳ್ತಂಗಡಿ ತಂಡದಿಂದ ಮನೆ ಬಾಡಿಗೆ ನೀಡಿ ನೆರವು

ಬೆಳ್ತಂಗಡಿ:ಅಮೃತಸಂಜೀವಿನಿಮಂಗಳೂರು ಇದರ ಸಹಸಂಸ್ಥೆ ಆಗಿರುವ ಸಂಜೀವಿನಿ ಬೆಳ್ತಂಗಡಿ ತಂಡದ ತುರ್ತುಯೋಜನೆ ಅಡಿಯಲ್ಲಿ ತೀರಾ ಬಡತನದಲ್ಲಿರುವ ಉಜಿರೆಯ ಕುಶಲಾವತಿಯವರ ಆಗಸ್ಟ್ ತಿಂಗಳ ಮನೆ ಬಾಡಿಗೆ ರೂ 3500 ವನ್ನು ಸಂಸ್ಥೆಯ ದಾನಿಗಳ ಸಹಕಾರದಿಂದ ಸಂಗ್ರಹಿಸಿ ಸಂಸ್ಥೆಯ ಸಂಜೀವಿನಿಗಳ ಸಹಾಯದಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಾದ ಪ್ರಶಾಂತ್ ರಾಮಗಿರಿ,ರೋಶನ್ ಬೆಳಾಲ್,ದಿನೇಶ್ ಕುಲಾಲ್,ಪ್ರಮೋದ್ ರಾಮಗಿರಿ ಹಾಗೂ ಅಶ್ವಥ್ ಶೆಟ್ಟಿ ಲಾಯಿಲ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.