ರಹ್ಮಾನಿಯಾ ಜುಮ್ಮಾ ಮಸೀದಿ & ದರ್ಗಾ ಶರೀಫ್ ಕಾಜೂರು ವತಿಯಿಂದ ಶೈಕ್ಷಣಿಕ ಮಾಹಿತಿ ಕಾರ್ಯಾಗಾರ

Advt_NewsUnder_1
Advt_NewsUnder_1
Advt_NewsUnder_1

ಕಾಜೂರು: ಬಹು ನಿರೀಕ್ಷಿತ ರಹ್ಮಾನಿಯಾ ಮಹಿಳಾ ಶರೀಅತ್ ಕಾಲೇಜು, ಮಹಿಳಾ ಪದವಿ ಪೂರ್ವ ಕಾಲೇಜ್, ಪ್ರೌಢಶಾಲೆ, ದ’ಅವಾ ಕಾಲೇಜ್, ಮತ್ತು ದರ್ಸ್ ವಿದ್ಯಾರ್ಥಿಗಳಿಗೆ ಆ 19 ರಂದು ದಾಖಲಾತಿ ಪ್ರಾರಂಭಗೊ0ಡಿದ್ದು ಈ ಬಗ್ಗೆ ಶೈಕ್ಷಣಿಕ ಮಾಹಿತಿ ಕಾರ್ಯಾಗಾರ ಜರುಗಿತು.
ಈ ಮಾಹಿತಿ ಕಾರ್ಯಾಗಾರವು ಕಾಜೂರ್ ಸಮುದಾಯ ಭವನದಲ್ಲಿ ನಡೆಯಿತು ಈ ಸಮಾರಂಭವನ್ನು ಸಯ್ಯದ್ ಕಾಜೂರ್ ತಂಗಳ್ ಉದ್ಘಾಟನೆ ಮಾಡಿ ದುಃವಾಶೀರ್ವಚನ ಮಾಡಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.