HomePage_Banner_
HomePage_Banner_

ಕುಕ್ಕೇಡಿ: ಬೃಹದಾಕಾರಾದ ಮರ ರಸ್ತೆಗೆ ಬಿದ್ದು ಸಂಚಾರಕ್ಕೆ ಅಡ್ಡಿ

ಕುಕ್ಕೇಡಿ ಗ್ರಾಮದ ಕುಂಡದಬೆಟ್ಟು ಜುಮ್ಮಾ ಮಸೀದಿ ಬಳಿ ಬೃಹದಾಕಾರದ ಆಲದಮರ ಬೆಳ್ತಂಗಡಿ ಮೂಡಬಿದ್ರೆ ರಾಜ್ಯ ಹೆದ್ದಾರಿಗೆ ಆ.21 ರಂದು ಸಂಜೆ ಅಡ್ಡಲಾಗಿ ಬಿದ್ದು ಸುಮಾರು 2 ತಾಸು ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು ಇದನ್ನು ಗಮನಿಸಿದ ಸ್ಥಳೀಯರ ಸಹಕಾರದೊಂದಿಗೆ ಅಳದಂಗಡಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶೇಖರ್ ಕುಕ್ಕೇಡಿಯವರು ಕುಂಡದಬೆಟ್ಟು ಜುಮ್ಮಾ ಮಸೀದಿಯ ಸದಸ್ಯರು, ಊರ ಯುವಕರೊಂದಿಗೆ ಮರವನ್ನು ತೆರವುಗೊಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.