ಅಳದಂಗಡಿ: ನಿಸರ್ಗ ಕಂಪ್ಯೂಟರ್ ತರಭೇತಿ ಕೇಂದ್ರದ ಉದ್ಘಾಟನೆ

ಅಳದಂಗಡಿ: ಅಳದಂಗಡಿ ಪದ್ಮಾಂಭ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಆರಂಭಿಸಿದ ನಿಸರ್ಗ ಕಂಪ್ಯೂಟರ್ ತರಭೇತಿ ಕೇಂದ್ರದ ಉದ್ಘಾಟನೆ ನಡೆಯಿತು.ಬೆಳ್ತಂಗಡಿ ಸೋಜಾ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಮಾಲಕ ಅಲ್ಪೋನ್ಷ್ ಪ್ರಾಂಕೊ ಮತ್ತು ಕಟ್ಟಡ ಮಾಲಕ ರವಿರಾಜ್ ಹೆಗ್ಡೆ ಜೊತೆಯಾಗಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಕೋರಿದರು.


ಈ ಸಂದರ್ಬದಲ್ಲಿ ಮಾಲಕರ ಮಾತಾ ಪಿತರಾದ ಸತೀಶ್ ಆಚಾರ್ಯ ಮತ್ತು ರಾಜೀವಿ, ಅಳದಂಗಡಿ ಸಿ.ಎ ಬ್ಯಾಂಕಿನ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗೀಲಬೈಲು,ನಿರ್ದೇಶಕ ಪ್ರಶಾಂತ್ ಬೊಳ್ಳಿಮಾರ್, ಅಳದಂಗಡಿ ಸಿ.ಎ ಬ್ಯಾಂಕಿನ ನಿವೃತ್ತ ಮಖ್ಯಕಾರ್ಯನಿರ್ವಾಣಧಿಕಾರಿ ಸುರೇಶ್ ಕುಮಾರ್,ಕಿಸಾನ್ ಕಾರ್ಕಳ, ಗ್ರಾ.ಪಂ ಮಾಜಿ ಸದಸ್ಯ ಮೋಹನ್ ದಾಸ್, ಪ್ರಕಾಶ್ ಪುರೋಹಿತ್ ವೇಣೂರು,ಉಜಿರೆ ವಿಶ್ವಕರ್ಮ ಬ್ಯಾಂಕಿನ ಪ್ರಶಾಂತ್, ಹರೀಶ್ ಆಚಾರ್ಯ ಮಿತ್ತರೋಡಿ,ಪ್ರಕಾಶ್ ಬೊಕ್ಕಸ, ಪ್ರದೀಪ್ ಆಚಾರ್ಯ,ಅರ್ವ ಪ್ರೋವಿಜನ್ ಸ್ಟೋರ್ಸ್ ಮಾಲಕ ವಿಠ್ಠಲ, ಸದಾನಂದ ಆಚಾರ್ಯ ಕಾಳಿಕಾಂಬ, ಪ್ರಕಾಶ್ ಆಚಾರ್ಯ, ರಮೇಶ್ ಆಚಾರ್ಯ ಬಳಂಜ,ಸುಂದರ ಕೆದ್ದು,ಅಳದಂಗಡಿ ಭಜನಾ ಮಂಡಳಿ ಅಧ್ಯಕ್ಷ ಮಂಜುನಾಥ ಆಚಾರ್ಯ,ತ್ರಿವೇಣಿ ಸ್ಡೋರ್ಸ್ ಜನಾರ್ಧನ್, ಪ್ರಮೀಳಾ ಪ್ರತೀಮಾ, ಉಪಸ್ಥಿತರಿದ್ದರು.ಸಂಸ್ಥೆಯ ಮಾಲಕಿ ಪವಿತ್ರ ಆಗಮಿಸಿದ ಅತಿಥಿ ಗಣ್ಯರನ್ನು ಸತ್ಕರಿಸಿದರು,ಅರ್ವ ಎಂಟರ್ಪ್ರೈಸಸ್ ಮಾಲಕ ಸುಬ್ರಹ್ಮಣ್ಯ ಆಚಾರ್ಯ ಅಳದಂಗಡಿ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.