ಬಾವಂತಬೆಟ್ಟು ರತ್ನಾಕರ ಇಂದ್ರ ನಿಧನ

ಬೆಳ್ತಂಗಡಿ: ತಣ್ಣೀರುಪಂತ ಗ್ರಾಮದ ಕಲ್ಲೇರಿ ಸಮೀಪದ ಬಾವಂತಬೆಟ್ಟು ರತ್ನಾಕರ ಇಂದ್ರ ಆ.19 ರಂದು ನಿಧನರಾದರು. ವೃತ್ತಿಯಲ್ಲಿ ಕೃಷಿಕರಾಗಿ ಸಹವೃತ್ತಿಯಾಗಿ, ತನ್ನ ಮನೆಯಂಗಳದಲ್ಲೇ ರೈಸ್ ಮಿಲ್ ಆರಂಭಿಸಿ ಯಶಸ್ವಿಯಾದವರು. ಪ್ರವೃತ್ತಿಯಲ್ಲಿ ಯಕ್ಷಗಾನ ಕಲೆಯ ವಿವಿಧ ವಿಷಯಗಳ ಪ್ರತಿಭಾವಂತ ಚೆಂಡೆ-ಮದ್ದಲೆ ವಾದಕರಾಗಿ, ಅರ್ಥಧಾರಿಗಳಾಗಿ ಕಲಾರಾಧಕರಾಗಿದ್ದರು. ಮೃತರು ಪತ್ನಿ , ಎರಡು ಗಂಡು , ಓರ್ವಳು ಪುತ್ರಿ , ಬಂಧುವರ್ಗದೊಡನೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.