ಪಟ್ರಮೆ ಎಂಡೋ ಪೀಡಿತೆ ಸಾವು

ಪಟ್ರಮೆ: ಇಲ್ಲಿನ  ಅನಾರು ದಿ.ಐತಪ್ಪ ಗೌಡ ರವರ ಪುತ್ರಿ ಎಂಡೋ  ಸಂತ್ರಸ್ತೆ ವಿಮಲಾ( 42 ವ ) ರವರು ಅನಾರೋಗ್ಯದಿಂದ ಆ.20 ರಂದು  ನಿಧನರಾಗಿದ್ದಾರೆ. ಇವರು ಕೊಕ್ಕಡ ಎಂಡೋ ಸೆಂಟರ್ ಗೆ  ಪ್ರತಿ ದಿನ ಬಂದು ಹೋಗುತ್ತಿದ್ದರು. ತನ್ನ ತಂದೆ-ತಾಯಿ-ಸಹೋದರರನ್ನು ಕಳೆದುಕೊಂಡಿದ್ದ ಇವರು ಮಾತ್ರಡ್ಕದಲ್ಲಿರುವ ತನ್ನ ಸಹೋದರಿ ಬಾಲಕ್ಕ ಅವರ ಮನೆಯಲ್ಲಿ ವಾಸವಾಗಿದ್ದು ಅನಾರೋಗ್ಯದಿಂದ ಆ.20 ರಂದು ನಿಧನರಾದರು. ಮೃತರ ಮನೆಗೆ ಎಂಡೋ ಪಾಲನಾ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.