ಕೊರೊನಾ ಮಹತ್ವದ ಮಾಹಿತಿ; ಆನ್ ಲೈನ್ ಮೂಲಕ ಕೊರೊನಾ ಪರೀಕ್ಷಾ ವರದಿ ಲಭ್ಯ

ಬೆಳ್ತಂಗಡಿ: ಇನ್ನು ಮುಂದೆ ಕೊರೊನಾ ಪರೀಕ್ಷೆ ಮಾಡಿಸಿಕೊಂಡವರು ನೇರವಾಗಿ ಆನ್‌ಲೈನ್ ಮೂಲಕ ತಮ್ಮ ವರದಿಯನ್ನು ನೋಡಬಹುದಾಗಿದೆ.

https://www.covidwar.karnataka.gov.in/service1 ಈ ಲಿಂಕ್‌ನ್ನು ಕ್ಲಿಕ್ ಮಾಡಿ. ಪರೀಕ್ಷೆ ವೇಳೆ ನಿಮಗೆ ನೀಡಿರುವ ಎಸ್ಆರ್ ಎಫ್ ( Specimen Referral Form ) ಐಡಿಯ ಸಂಖ್ಯೆಯನ್ನು ನಮೂದಿಸಿದರೆ ವರದಿಯ‌ ಫಲಿತಾಂಶವನ್ನು ನೋಡಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.