HomePage_Banner_
HomePage_Banner_

ಶಿರ್ಲಾಲು: ಹಸಿವು ಮುಕ್ತ ವಾಟ್ಸಪ್ ಗ್ರೂಪ್‌ನಿಂದ 10 ಥರ್ಮಲ್ ಸ್ಕ್ಯಾನರ್ ಕೊಡುಗೆ

ಶಿರ್ಲಾಲು: ಕೊರೊನಾ ಮಹಾಮಾರಿ ದೇಶಕ್ಕೆ ಅಪ್ಪಳಿಸಿದ ಸಂದರ್ಭ ಜನ ಜೀವನ ಅಸ್ತವ್ಯಸ್ತವಾಗಿರುವಾಗ ಶಿರ್ಲಾಲು-ಕರಂಬಾರು ಗ್ರಾಮದಲ್ಲಿ ಹಸಿವು ಮುಕ್ತ ವಾಟ್ಸಪ್ ಗ್ರೂಪ್ ರಚಿಸಿ ಅದರ ಮುಖಾಂತರ ಅಶಕ್ತ ಕುಟುಂಬಗಳಿಗೆ ನೆರವಿನ ಹಸ್ತ ನೀಡಿದೆ.

ಇತ್ತೀಚಿನ ದಿನಗಳಲ್ಲಿ ಕೊರೊನಾ ಹೆಚ್ಚಾಗುತ್ತಿದ್ದು ಆರೋಗ್ಯ ಪರೀಕ್ಷಿಸಲು ಥರ್ಮಲ್ ಸ್ಕ್ಯಾನರ್ ಅವಶ್ಯವಿದ್ದು ಶಿರ್ಲಾಲು-ಕರಂಬಾರು ಗ್ರಾಮದ ಆರೋಗ್ಯ ಕಾರ್ಯಕರ್ತೆಯರ ಬೇಡಿಕೆಯ ಮೇರೆಗೆ ಸುಮಾರು ೧೦ ಥರ್ಮಲ್ ಸ್ಕ್ಯಾನರ್‌ನ್ನು ಹಸಿವು ಮುಕ್ತ ಗ್ರಾಮ ವಾಟ್ಸಪ್ ಗ್ರೂಪ್‌ನಿಂದ ನೀಡಲಾಯಿತು. ಈ ಸಂದರ್ಭ ಬೀಟ್ ಪೊಲೀಸ್ ಅಭಿಜಿತ್ ಕುಮಾರ್ ಹಾಗೂ ಗ್ರೂಪ್ ಅಡ್ಮಿನ್, ಶಿರ್ಲಾಲು ಗ್ರಾ.ಪಂ. ಸಿಬ್ಬಂದಿಗಳು, ಆರೋಗ್ಯ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.