HomePage_Banner_
HomePage_Banner_

ಶ್ರೀಮತಿ ಅಮರಾ ಜಿ ಪಡಿವಾಳ್ ನಿಧನ

ಬೆಳ್ತಂಗಡಿ ನಗರದ ಕ್ಯಾಂಪ್ಕೋ ಹಳೆರಸ್ತೆ ನಿವಾಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ ಖ್ಯಾತ ನ್ಯಾಯವಾದಿಗಳು ಆಗಿದ್ದ ದಿ. ಧರಣೇಂದ್ರ ಪಡಿವಾಳ್‌ರವರ ಧರ್ಮಪತ್ನಿ ಶ್ರೀಮತಿ ಅಮರಾ ಜಿ ಪಡಿವಾಳ(68ವ) ಅವರು ಆ.18 ರಂದು ಅಸೌಖ್ಯದಿಂದ ನಿಧನರಾದರು.

ಮೃತರು ಇಬ್ಬರು ಪುತ್ರರಾದ ಜೇಷ್ಠ ಪಡಿವಾಳ ಮತ್ತು ಶ್ರೇಷ್ಠ ಪಡಿವಾಳ ಇವರನ್ನು ಅಗಲಿದ್ದಾರೆ. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಿಗೆ, ಪ್ರಚಾರಕರಿಗೆ, ವಿದ್ಯಾರ್ಥಿ ಕಾರ್ಯಕರ್ತರಿಗೆ ನಿತ್ಯ ಸತ್ಕರಿಸುತ್ತಿದ್ದರು. ಓರ್ವ ಗೃಹಿಣಿಯಾಗಿ ರಾಷ್ಟ್ರೀಯ ಕಾರ್ಯದಲ್ಲಿ ತೊಡಗಿಸಿಕೊಂಡರು. ಇವರ ಅಂತ್ಯಸಂಸ್ಕಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಸಂಘದ ಕಾರ್ಯಕರ್ತರು ಆಗಮಿಸಿ ಸಂತಾಪ ವ್ಯಕ್ತ ಪಡಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.