ತಾಲೂಕಿಗೆ ಹೆಮ್ಮೆ ತಂದ ವಿದ್ಯಾರ್ಥಿಗಳಿಗೆ ಅಭಿನಂದನೆ

ಲೃಾಲ: ಲೃಾಲ ಗ್ರಾಮದ ಕರ್ಣೊಡಿ ಎಂಬಲ್ಲಿನ ಬೆಳ್ತಂಗಡಿ ಎಲುಬು ತೃಜ್ಞ ಡಾ| ಶಶಿಕಾಂತ್ ಡೊಂಗ್ರೆರವರ ಪುತ್ರಿ ಶ್ರೇಯಾ ಡೊಂಗ್ರೆಇವರು ಬೆಳ್ತಂಗಡಿ ತಾಲೂಕಿನಲ್ಲಿ ಇತ್ತಿಚೆಗೆ ನಡೆದ ಎಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಮಟ್ಟದಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಹಾಗು ನಡ ಗ್ರಾಮದ ವಲೇರಿಯನ್ ವೇಗಸ್ ಪುನಿತ ವೇಗಸ್ ರವರ ಪುತ್ರಿ ಸುಸ್ಮಿತಾ ವೇಗಸ್ ತಾಲೂಕಿನ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ತಾಲೂಕಿಗೆ ಹೆಮ್ಮೆಯ ಗರಿಯನ್ನು ತಂದುಕೊಟ್ಟ ಇವರಿಗೆ ಶಾಸಕರು ವಿಧಾನ ಪರಿಷತ್ ಸನ್ಮಾನ್ಯ ಶ್ರೀ ಕೆ. ಹರೀಶ್ ಕುಮಾರ್ ರವರಿಂದ ವಿದ್ಯಾರ್ಥಿನಿಯ ಸ್ವ ಗ್ರಹಕ್ಕೆ ತೆರಳಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷರಾದ ಕೆ. ಶೈಲೇಶ್ ಕುಮಾರ್ ಕುತ್ರೋಡಿ. ಬ್ಲಾಕ್ ಯುವ ಕಾಂಗ್ರೆಸ್ ಅದ್ಯಕ್ಷ ಅಭಿನಂದನ್ ಹರೀಶ್, ಕೆಪಿಸಿಸಿ ಎಸ್ಸಿ ಘಟಕ ನಾಗರಾಜ್ ಎಸ್ ಲೃಾಲ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಮಹಿಳಾ ವಿಭಾಗದ ಸಾವಿತ್ರಿ ಎಚ್.ಎಸ್ ಪುತ್ರಬೈಲು, ಬೆಳ್ತಂಗಡಿ ಸಿಎ ಬ್ಯಾಂಕ್ ಅದ್ಯಕ್ಷ ಶ್ರೀ ಮುನಿರಾಜ್ ಅಜ್ರಿ,ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕ ಅಧ್ಯಕ್ಷರಾದ ಶ್ರೀ ಖಾಲಿದ್ ಕೆ. ಎಚ್ ಲೃಾಲ, ಮಾಜಿ ಲೃಾಲ ಗ್ರಾಮ ಪಂಚಾಯತ್ ಸದಸ್ಯ ಶ್ರೀ ವಸಂತ ಸುವರ್ಣ,ಮಾಜಿ ನಡ ಗ್ರಾಮ ಪಂಚಾಯತ್ ಅದ್ಯಕ್ಣರು ಪ್ರವೀಣ್ ಗೌಡ ವಿ.ಜಿ ನಡ, ಜಾಕೀರ್ ಹುಸೇನ್ ನಡ ಹಾಗು ಇತರರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.