ಕೇಳ್ಕರೇಶ್ವರ ದೇವಸ್ಥಾನದಲ್ಲಿ ಮಹಾರುದ್ರ ಯಾಗ ಹಾಗೂ ಶತರುದ್ರ ಪಾರಾಯಣ

 ಕೇಳ್ಕರ : ಮತ್ಸ್ಯ ಕ್ಷೇತ್ರ ಕೇಳ್ಕರೇಶ್ವರ ದೇವಳದಲ್ಲಿ ಮಹಾರುದ್ರ ಯಾಗ ಹಾಗು ಶತರುದ್ರ ಪಾರಾಯಣ ರಮಾನಂದ ಸಾಲಿಯಾನ್ ಇವರಿಂದ ಕ್ಷೇತ್ರ ತಂತ್ರಿಗಳಾದ ಸೀತಾರಾಮ ಹೆಬ್ಬಾರ್ ನೇತೃತ್ವದಲ್ಲಿ ಗೇರುಕಟ್ಟೆ ನಂದಕುಮಾರ್ ತಂತ್ರಿಗಳ ಮುಂದಾಳತ್ವದಲ್ಲಿ ಆ 17 ರಂದು ನಡೆಯಿತು ಈ ಸಂಧರ್ಭದಲ್ಲಿ ನಾರಾಯಣ ಭಟ್ ಅರ್ಚಕರು, ಸೇವಾ ಸಮಿತಿ ಹಾಗೂ ವ್ಯವಸ್ಥಾಪನಾ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.