ನಡ/ಕನ್ಯಾಡಿ ವಿಪತ್ತು ನಿವ೯ಹಣೆ ತಂಡದ ಸ್ವಯಂ ಸೇವಕರಿಂದ ಕಿಂಡಿ ಅಣೆಕಟ್ಟು ಸ್ವಚ್ಛತಾ ಕಾರ್ಯಕ್ರಮ

 

 ನಡ : ನಡ ಗ್ರಾಮದ ಬೋಜಾರ ಬೈಲು ಇಲ್ಲಿಯ ಕಿಂಡಿ ಅಣೆಕಟ್ಟುಗಳಲ್ಲಿ ಭಾರೀ ಗಾತ್ರದ ಮರಗಳು ಸಿಲುಕಿಕೊಂಡು ಅಕ್ಕ ಪಕ್ಕದ ಮನೆಯವರಿಗೆ ತೋಟಕ್ಕೆ ಅಪಾಯ ಸಂಭಾವ್ಯವನ್ನು ತಪ್ಪಿಸುವ ಕೆಲಸವನ್ನು ನಮ್ಮ ನಡ/ಕನ್ಯಾಡಿ ವಿಪತ್ತು ನಿವ೯ಹಣೆ ತಂಡದ ಸ್ವಯಂಸೇವಕರಾದ ಮಂಜುನಾಥ್ ನಡ, ಕಾತಿ೯ಕ್ ನಡ, ಒಲ್ವಿನ್ ಡಿಸೋಜ ನಡ, ಹಷ೯ದ್ ನಡ, ಮೋಹನ್ ಕನ್ಯಾಡಿ ಅನಿಲ್ ಡೇಸಾ ಕನ್ಯಾಡಿ ಹಾಗೂ ಸ್ಥಳೀಯರಾದ ಗ್ರಾಮ ಪಂಚಾಯತ್ ಸದಸ್ಯರಾದ ಕರುಣಾಕರ ಗೌಡ, ಮೋಹನ್ ಗೌಡ, ವೆಂಕಪ್ಪ ಗೌಡ, ಚಂದಪ್ಪ ಗೌಡ, ಹೇಮಂತ್ ಗೌಡ, ರಾಮ್ ದಾಸ್ ಗೌಡ, ತುಕರಾಮ ಗೌಡ, ದಾಸಣ್ಣ ಗೌಡ, ಪ್ರಕಾಶ್ ಗೌಡ, ಬೌತೀಸ್, ದೂಜ ಡಿಸೋಜ, ಸಿರಿಲ್ ಡಿಸೋಜ. ಅರಿವಿನ್, ತೋಮಸ್ ಡಿಸೋಜ, ಓಬಯ್ಯ ,ಚನ್ನ ಕೇಶವ ಗೌಡ ಇವರೆಲ್ಲರು ಬೆಳಿಗ್ಗೆ ಸಮಯ 9 ಗಂಟೆಯಿAದ ಮಧ್ಯಾಹ್ನ ಎರಡು ಗಂಟೆ ತನಕ ಶ್ರಮದಾನವನ್ನು ಮಾಡಿದರು. ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿವ೯ಹಣೆ ಘಟಕದ ಯೋಜನಾಧಿಕಾರಿ ಜೈವಂತ್ ಪಟಗಾರ,ವಿಪತ್ತುನಿವ೯ಹಣೆ ಘಟಕದ ಸಂಯೋಜಕಿಯಾದ ವಸಂತಿ. ಸೇವಾಪ್ರತಿನಿಧಿ  ಉಪಸ್ಥಿತಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.