HomePage_Banner_
HomePage_Banner_

ಧರ್ಮಸ್ಥಳ: ಪವರ್ ಟೆಕ್ ಬ್ಯಾಟರಿ ಸಂಸ್ಥೆ ಶುಭಾರಂಭ

ಧರ್ಮಸ್ಥಳ : ಕನ್ಯಾಡಿ ಪೆಟ್ರೋಲ್ ಪಂಪ್ ಬಳಿ ಶರತ್ ಕೂಡೇಲು ಇವರ ಮಾಲಿಕತ್ವದ ” ಪವರ್ ಟೆಕ್ ಬ್ಯಾಟರಿ ಸಂಸ್ಥೆಯ ಶುಭಾರಂಭಗೊಂಡಿತು.


ಸಂಸ್ಥೆಯ ಮಾಲಿಕರ ತಂದೆ ಮೋನಪ್ಪ ಪೂಜಾರಿ ತಾಯಿ ರುಕ್ಮಿಣಿ ಇವರು ದೀಪಾ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕಟ್ಟಡದ ಮಾಲೀಕ ಉದಯ, ತುಳುನಾಡ್ ಒಕ್ಕೂಟ ಸಂಸ್ಥಾಪಕರಾದ ಶೈಲೇಶ್ ಆರ್. ಜೆ., ಕನ್ಯಾಡಿ ಉದ್ಯಮಿ ಉದಯ ಧರ್ಮಸ್ಥಳ, ತುಳುನಾಡ್ ಒಕ್ಕೂಟ ಬೆಳ್ತಂಗಡಿ ತಾಲ್ಲೂಕು ಅದ್ಯಕ್ಷ ಸುರೇಂದ್ರ ಕೋಟ್ಯಾನ್, ಯೋಗಿಶ್ ಕನ್ಯಾಡಿ, ಸತೀಶ್ ಹಾಗೂ ಇತರರು ಭಾಗವಹಿಸಿ ಶುಭ ಹಾರೈಸಿದರು.
ಸಂಸ್ಥೆಯ ಮಾಲಕರಾದ ಶರತ್ ಕೂಡೇಲು, ಚಿತ್ರಾ ಶರತ್ ಮತ್ತು ಬೇಬಿ ಬೂವಿ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ ,ಸತ್ಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.