ಬೆಳ್ತಂಗಡಿ ದೂರವಾಣಿ ಇಲಾಖೆಯಲ್ಲಿ( ಬಿ.ಎಸ್.ಎನ್.ಎಲ್) 74 ನೇ ಸ್ವಾತಂತ್ರ್ಯೋತ್ಸವ

ಬೆಳ್ತಂಗಡಿ; ಭಾರತ್ ಸಂಚಾರ್ ನಿಗಮದ ಬೆಳ್ತಂಗಡಿ ದೂರವಾಣಿ ಇಲಾಖೆಯಲ್ಲಿ 74ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣವನ್ನು ನಿವೃತ್ತ ಎಸ್.ಡಿ.ಇ ಅಣ್ಣಿ ಪೂಜಾರಿ ನೆರವೇರಿಸಿದರು.

ಜೂನಿಯರ್ ಟೆಲಿಕಾಂ ಆಫೀಸರ್ ರವೀಂದ್ರ, ಆಶಾ, ಟೆಲಿಕಾಂ, ಟೆಕ್ನಿಷಿಯನ್ ಮಾರ್ಕಾನಂದಪ್ಪ, ಸುರೇಂದ್ರ ನಿವೃತ್ತ ಎಸ್ ಡಿ ಇ ಸುಂದರ್, ನಿವೃತ್ತ ಟೆಲಿಕಾಂ ಟೆಕ್ನಿಷಿಯನ್ ದೇವಣ್ಣ, ದಿನಕರ ಮೊದಲಾದವರು ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.