ನಂದಗೋಕುಲ ಗೋ ಶಾಲೆಯಲ್ಲಿ ಅಶ್ವಥ್ ಹೆಗ್ಡೆಯವರ ಹುಟ್ಟು ಹಬ್ಬ ಆಚರಣೆ; ಸೇವಾಶ್ರಮದ ನಿರ್ವಹಣೆಗಾಗಿ ರೂ 75ಸಾವಿರ ಚೆಕ್ ಹಸ್ತಾಂತರ

ಬೆಳ್ತಂಗಡಿ:ಎನ್ವಿಗ್ರೀನ್ ಬಯೋಟೆಕ್ ಲಿಮಿಟೆಡ್ ಬೆಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕರಾದ  ಅಶ್ವತ್ ಹೆಗ್ಡೆಯವರು ತನ್ನ ಹುಟ್ಟುಹಬ್ಬವನ್ನು ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಕಳೆಂಜ ಇವರು ನಡೆಸುತ್ತಿರುವ “ನಂದಗೋಕುಲ” ಗೋಶಾಲೆಯಲ್ಲಿ ಗೋವುಗಳಿಗೆ ಗೋಪೂಜೆ ಮಾಡುವ ಮೂಲಕ ವಿಶಿಷ್ಟವಾಗಿ ಆಚರಿಸಿ ಸೇವಾಶ್ರಮದ ನಿರ್ವಹಣೆಗಾಗಿ ರೂ 75ಸಾವಿರ ಚೆಕ್ ನ್ನು ವಿಶ್ವಹಿಂದ್ ಪರಿಷತ್ ನ ಬೆಳ್ತಂಗಡಿ ಇದರ ಅಧ್ಯಕ್ಷರಾದ ಸುಬ್ರಮಣ್ಯ ಅಗರ್ತ ರವರಿಗೆ ನೀಡಿದರು. ಈ ಸಂಧರ್ಭದಲ್ಲಿ ಜಿಲ್ಲಾ ಸಹಕಾರ್ಯದರ್ಶಿ ಯವರಾದ ನವೀನ್ ನೆರಿಯ ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.