HomePage_Banner_
HomePage_Banner_

ಮುಂಡಾಜೆ: ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ವತಿಯಿಂದ ಸ್ವಾತಂತ್ರ್ಯ ಆಚರಣೆ

ಮುಂಡಾಜೆ : ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಇಲ್ಲಿ ಧ್ವಜಾರೋಹಣ ವನ್ನು ಕೆ.ಎಸ್.ಆರ್.ಟಿ.ಸಿ ಚಾಲಕ ಹಾಗೂ ಸಂಘದ ಹಿರಿಯ ಕಬಡ್ಡಿ ಆಟಗಾರ ಶಿವರಾಜ್ ರೈ ನೆರವೇರಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ ಸ್ವಾಗತಿಸಿದರು.

ಕಾರ್ಯಕ್ರಮ ದಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷೆ ಶಾಲಿನಿ, ಅಗರಿ ರಾಮಣ್ಣ ಶೆಟ್ಟಿ, ಮಾಜಿ ಉಪಾಧ್ಯಕ್ಷೆ ವಸಂತಿ, ಮಾಜಿ ಸದಸ್ಯರಾದ ಚಂದ್ರಾವತಿ, ನಾರಾಯಣ ಗೌಡ, ಅಶ್ವಿನಿ ಹೆಬ್ಬಾರ್, ಗಣೇಶ್ ಬಂಗೇರ, ಪಿಡಿಒ ಸುಮಾ, ನಿವೃತ ಪಿಡಿಒ ರತ್ನರಾಜ ಹೆಗ್ಡೆ, ಪಂ. ಕಾರ್ಯದರ್ಶಿ ಸಂಜೀವ ನಾಯ್ಕ, ಗಿರಿಯಪ್ಪ ಗೌಡ, ಯಂಗ್ ಚಾಲೆಂಜರ್ಸ್ ಸಂಚಾಲಕ ನಾಮದೇವ ರಾವ್, ಕಾರ್ಯದರ್ಶಿ ಸಾಂತಪ್ಪ, ನಿರ್ದೇಶಕರಾದ ರಂಜಿನಿ,‌ಪ್ರವೀಣ್, ಸುರೇಶ್ ಗೌಡ, ರಾಘವ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು. ಪ್ರಸಾದ್ ಶೆಟ್ಟಿ, ಬಾಲಕೃಷ್ಣ ಸಹಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.