ಎಲ್ಯಣ್ಣ ಗೌಡ ಪೊಸೊಳಿಕೆ ನಿಧನ

ಧರ್ಮಸ್ಥಳ: ಇಲ್ಲಿಯ ಪೊಸೊಳಿಕೆನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯರಾದ ಎಲ್ಯಣ್ಣ ಗೌಡ (69ವ) ರವರು ಆ.13 ರಂದು ನಿಧನರಾದರು. ಕಡಬ ತಾಲೂಕಿನ ಅಗಳ್ತರವರಾದ ಅವರು ಉದನೆ ಸೈಂಟ್ ಆ್ಯಂಟನಿ ಪ್ರೌಢಶಾಲೆಯಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ್ದು, ಪ್ರಸ್ತುತ ಧರ್ಮಸ್ಥಳ ಪೊಸೋಳಿಕೆಯಲ್ಲಿ ನೆಲೆಸಿದ್ದರು.

ಮೃತರು ಪತ್ನಿ, 2 ಗಂಡು, ಓರ್ವ ಹೆಣ್ಣು, ಬಂಧು ಬಳಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.