ಕಾಶಿಪಟ್ಣ  ಗ್ರಾಮ ಪಂಚಾಯತ್ ಯಲ್ಲಿ  74ನೇ ಸ್ವಾತಂತ್ರ್ಯ ದಿನಾಚರಣೆ

ಕಾಶಿಪಟ್ಣ  ಗ್ರಾಮ ಪಂಚಾಯತ್ ಯಲ್ಲಿ  74 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನುಆಡಳಿತಾಧಿಕಾರಿಯವರು ನೆರವೇರಿಸಿದರು. ಈ ಸುಸಂದರ್ಭದಲ್ಲಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ರು, ಸದಸ್ಯರು ಹಾಗೂ ಪಂಚಾಯತ್ ನ ಸಿಬ್ಬಂದಿ ವರ್ಗ ದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.