ಚಾರ್ಮಾಡಿ ಮಸೀದಿಯಲ್ಲಿ 74ನೇ ವರ್ಷದ ಸ್ವಾತಂತ್ರ್ಸೋತ್ಸವ ಆಚರಣೆ

Advt_NewsUnder_1
Advt_NewsUnder_1
Advt_NewsUnder_1

ಚಾಮಾ೯ಡಿ ಮುಹಿಯ್ಯದ್ದೀನ್ ಜುಮಾ ಮಸೀದಿ  ಇಸ್ಲಾಂಬಾದ್ ವಠಾರದಲ್ಲಿ ನಡೆದ 74ನೇ ಸ್ವಾತಂತ್ರ್ಯ ದಿನಾಚರಣೆಯು ದುಆದೊಂದಿಗೆ ಪ್ರಾರಂಭಗೊಂಡು ಕಾರ್ಯಕ್ರಮದ ಧ್ವಜಾರೋಹಣವನ್ನು ಜಮಾತ್ ಅಧ್ಯಕ್ಷರು ಸಿದ್ದೀಕ್ ಬ್ರೈಟ್ ರವರು ನೆರವೇರಿಸಿದರು. ಬಂದವರನ್ನು ಸ್ವಾಗತ ಪ್ರಭಾಷಣದ ಮೂಲಕ ಆರಿಫ್ ರ್ಚಾರ್ಮಾಡಿ ರವರು ಸ್ವಾಗತಿಸಿದರು. ಕಾರ್ಯಕ್ರಮದ ಪ್ರತಿಜ್ಞಾ ಬೋಧನೆ SKSSF ಅಧ್ಯಕ್ಷರು ಉಸ್ತಾದ್ ಸಿರಾಜುದ್ದೀನ್ ಫೈಝೀ ನಡೆಸುವುದರೊಂದಿಗೆ ಆಶಂಸ ಭಾಷಣವನ್ನು ಶರೀಫ್ ಚಾರ್ಮಾಡಿ ನಡೆಸಿದರು. ಕಾರ್ಯಕ್ರಮದಲ್ಲಿ  ಪಾಲ್ಗೊಂಡವರಿಗೆ ಉಸ್ತಾದ್ ಶಮೀರ್ ಮುಸ್ಲಿಯಾರ್ ಚಾರ್ಮಾಡಿ ರವರು ಧನ್ಯವಾದಗಳು ಹೇಳುವುದರೊಂದಿಗೆ ಕಾರ್ಯಕ್ರಮವನ್ನು ಪೂರ್ಣಗೊಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.