ಜೈನ್ ಪೇಟೆ ಬಳಿಯ ವಾರಿಜ ಶೆಟ್ಟಿ ನಿಧನ

ಬೆಳ್ತಂಗಡಿ: ಇಲ್ಲಿಯ ಜೈನ್ ಪೇಟೆ ಬಳಿಯ ವಾರಿಜ ಶೆಟ್ಟಿ(66ವ) ಇವರು ಆ.12 ರಂದು ನಿಧನರಾಗಿದ್ದಾರೆ. ಮೃತರು ಮೂರು ಪುತ್ರರಾದ ಹರೀಶ್, ಸತೀಶ್, ಪುರುಷೋತ್ತಮ ಹಾಗೂ ಒರ್ವ ಪುತ್ರಿ ಮಮತಾ ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.