HomePage_Banner_
HomePage_Banner_

ಶಾಸಕ ಹರೀಶ್ ಪೂಂಜ ಶೀಘ್ರ ಗುಣವಾಗಲೆಂದು ಬಿಜೆಪಿ ಕಾರ್ಯಕರ್ತರಿಂದ ವಿಶೇಷ ಪೂಜೆ

ವೈದ್ಯನಾಥೇಶ್ವರ ದೇವಸ್ಥಾನ ಕೊಕ್ಕಡ

ವೈದ್ಯ ಲೋಕಕ್ಕೆ ಅಧಿಪತಿ ಆಗಿರುವ ವೈದ್ಯನಾಥೇಶ್ವರ ದೇವಸ್ಥಾನ ಕೊಕ್ಕಡ ಹಾಗೂ ವಿಘ್ನ ವಿನಾಯಕ ಸೌತಡ್ಕ ಮಹಾಗಣಪತಿ ಕ್ಷೇತ್ರಕ್ಕೆ ತೆರಳಿ ಕೊರೋನ ಎಂಬ ರೋಗದಿಂದ ದೇಶದ ಜನತೆ ಹಾಗೂ ಬೆಳ್ತಂಗಡಿ ಕ್ಷೇತ್ರದ  ಶಾಸಕ ಹರೀಶ್ ಪೂಂಜಾ ಶೀಘ್ರ ಗುಣಮುಕ್ತರಾಗಿ ಎಂದಿನಂತೆ ತಾಲೂಕಿನ ಜನತೆಯ ಕಷ್ಟ ಕಾರ್ಪಣ್ಯದಲ್ಲಿ ತೊಡಗಲು ದೇವರು ಆಶೀರ್ವಾದಿಸಲಿ ಎಂದು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ದೇವರಲ್ಲಿ ಪ್ರಾರ್ಥಿಸಿದರು‌.

ಸೌತಡ್ಕ ಮಹಾಗಣಪತಿ ಕ್ಷೇತ್ರ

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.