ಬೆಳ್ತಂಗಡಿ ರೋಟರಿ ಆನ್ಸ್ ಕ್ಲಬ್ ದಶಮಾನೋತ್ಸವ ವರ್ಷದ ಅಧ್ಯಕ್ಷರಾಗಿ ಡಾ.ದೀಪಾಲಿ ಡೋಂಗ್ರೆ, ಕಾರ್ಯದರ್ಶಿಯಾಗಿ ಡಾ. ಸುಷ್ಮಾ ಡೋಂಗ್ರೆ

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ಇದರ ರೋಟರಿ ಆನ್ಸ್ ಕ್ಲಬಿನ 2020-21ನೇ ಸಾಲಿನ ದಶಮಾನೋತ್ಸವ‌ ವರ್ಷದ ಅಧ್ಯಕ್ಷರಾಗಿ ಡಾ.ದೀಪಾಲಿ ಡೋಂಗ್ರೆ ಹಾಗೂ ಕಾರ್ಯದರ್ಶಿಯಾಗಿ ಡಾ.ಸುಷ್ಮಾ ಡೋಂಗ್ರೆ ಅಧಿಕಾರ ಸ್ವೀಕರಿಸಿದ್ದಾರೆ.

 

ಇತರ ಪದಾಧಿಕಾರಿಗಳಾಗಿ ಕೋಶಾಧಿಕಾರಿಯಾಗಿ ಪಲ್ಲವಿ ತುಳುಪುಳೆ, ಉಪಾಧ್ಯಕ್ಷರಾಗಿ ಶ್ರೀಮತಿ ಜ್ಯೋತಿ.ಪಿ.ನಾಯಕ್ ಹಾಗೂ ಡಾ.ಅನಿತಾ ದಯಾಕರ್, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ವೃಂದ ಪಡ್ವೆಟ್ನಾಯ ಹಾಗೂ ಶ್ರೀಮತಿ ಸುಜಾತ ಅಣ್ಣಿ ಪೂಜಾರಿ, ಸಾಂಸ್ಕೃತಿಕ ನಿರ್ದೇಶಕರಾಗಿ ಶ್ರೀಮತಿ ರಾಜಶ್ರೀ ಧನಂಜಯ ರಾವ್, ಆರೋಗ್ಯ ನಿರ್ದೇಶಕರಾಗಿ ಡಾ. ಭಾರತಿ ಗೋಪಾಲಕೃಷ್ಣ, ಕ್ರೀಡಾ ನಿರ್ದೇಶಕರಾಗಿ ಗಾಯತ್ರಿ ಶ್ರೀಧರ್, ಸಮಾಜಸೇವೆ ನಿರ್ದೇಶಕರಾಗಿ ಶ್ರೀಮತಿ ನವೀನ ಜಯ ಕುಮಾರ್ ಶೆಟ್ಟಿ, ವೃತ್ತಿಪರ ಸೇವಾ ನಿರ್ದೇಶಕರಾಗಿ ಶ್ರೀಮತಿ ಡಾ.ಶಲೀಫ್ ಕಾವೇರಿಯಪ್ಪ, ಸಾಹಿತ್ಯ ನಿರ್ದೇಶಕರಾಗಿ ಶ್ರೀಮತಿ ಶೈಲಾ ಕಾಮತ್, ತಾಂತ್ರಿಕ ನಿರ್ದೇಶಕರಾಗಿ ಶ್ರೀಮತಿ ಸ್ವಾಗತ ಭಿಡೆ, ಸಲಹಾ ಮಂಡಳಿಯ ಸದಸ್ಯರಾಗಿ ಶ್ರೀಮತಿ ಸರಸ್ವತಿ ರಾಜಗೋಪಾಲ ಭಟ್, ಪ್ರಭಾ ಎಂ.ವಿ ಭಟ್, ರಶ್ಮಿ ಯಶವಂತ ಪಟವರ್ಧನ್, ವೈಷ್ಣವಿ ಪ್ರಭು, ಶ್ರೀಮತಿ ಜಯಶ್ರೀ ಡಿ.ಎಂ ಗೌಡ ಹಾಗೂ ಹೇಮಲತಾ ಅರುಣ್ ಕುಮಾರ್ ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.