ಶಾಸಕ ಹರೀಶ‍್ ಪೂಂಜ ಶೀಘ್ರ ಗುಣಮುಖವಾಗಲೆಂದು ಓಡೀಲು ದೇವಸ್ಥಾನದಲ್ಲಿ ವಿಶೇಷ ಪೂಜೆ

ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೊರೋನದಿಂದ ದೇಶದ ರಾಜ್ಯದ ಜನತೆ ಹಾಗೂ ಕ್ಷೇತ್ರದ ಮಾನ್ಯ ಶಾಸಕರಾದ ಹರೀಶ್ ಪೂಂಜರು ಗುಣ ಮುಕ್ತರಾಗಿ ಎಂದಿನಂತೆ ತಾಲೂಕಿನ ಜನತೆಯ ಕಷ್ಟ ಕಾರ್ಪಣ್ಯದಲ್ಲಿ ತೊಡಗಲು ದೇವರು ಆಶೀರ್ವಾದಿಸಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಪಡಂಗಡಿ ಭಾಜಪ ಕಾರ್ಯಕರ್ತರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸಂತೋಷ್ ಕುಮಾರ್ ಜೈನ್, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರಾದ ಅಶಿತ್ ಕುಲಾಲ್, ವಿತೇಸ್ ಕುಮಾರ್ ಜೈನ್, ಸತೀಶ್ ಕುಮಾರ್ ಕುಡ್ಡ, ರಾಮ್ ಬಸ್ತಿಪಲ್ಕೆ, ರಾಜ್ ಪ್ರಕಾಶ್ ಮದ್ದಡ್ಕ, ಉಮೇಶ್ ಪೂಜಾರಿ,ದಯಾನಂದ್ ಕುಲಾಲ್, ನಾರಾಯಣ ಮೂಲ್ಯ. ಈ ಸಂದರ್ಭದಲ್ಲಿ ಉಪಸ್ತಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.