ಶಿರ್ಲಾಲು ಗ್ರಾ.ಪಂ ಗೆ ನೋಯಲ್ ಜೋನಿ ಅವರಿಂದ ಸ್ಯಾನಿಟೈಸರ್ ಯಂತ್ರ ಕೊಡುಗೆ

Advt_NewsUnder_1
Advt_NewsUnder_1
Advt_NewsUnder_1

ಶಿರ್ಲಾಲು: ಶಿರ್ಲಾಲು ಗ್ರಾಮ ಪಂಚಾಯತ್ ಕಚೇರಿಗೆ ಕರಂಬಾರು ಗ್ರಾಮದ ಬೊಟ್ಯಾಲ್ಮಾರ್ ನಿವಾಸಿ ಜೋನಿ ವಿ ಜೋಸೇಫ್ ರವರ ಮಗನಾದ ನೋಯಲ್ ಜೋನಿ ಎಂಬವರು ವಿದ್ಯುತ್ ಚಾಲಿತ ಸ್ಯಾನಿಟೈಸರ್ ಯಂತ್ರ ಕೊಡುಗೆಯಾಗಿ ಆ 12 ರಂದು ನೀಡಿದರು. ಈ ಸಂದರ್ಭದಲ್ಲಿ ಪಂಚಾಯತ್ ಪಿಡಿಓ ರಾಜು, ಸಿಬ್ಬಂದಿಗಳಾದ ಸುಪ್ರೀತಾ ಶೆಟ್ಟಿ,ಉಮೇಶ್,ಸರೋಜಿನಿ,
ಪವಿತಾ,ದಿನೇಶ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.