ವಿಶ್ವ ಹಿಂದೂ ಪರಿಷತ್ ನ ಸಂಸ್ಥಾಪನಾ ದಿನಾಚರಣೆ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ವಿಶ್ವ ಹಿಂದೂ ಪರಿಷತ್ ನ ಸಂಸ್ಥಾಪನಾ ದಿನಾಚರಣೆ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಚರಣೆಯನ್ನು ಆ 11ರಂದು ಧರ್ಮಸ್ಥಳದ ಕಲ್ಲೇರಿ ಅಟಲ್ ಜೀ ಸಭಾಂಗಣದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ ಸಮಿತಿಯ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
 ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸುದರ್ಶನ್ ರಾವ್ ,ಪುತ್ತೂರು ವಿಹಿಂಪ ಕಾರ್ಯಾಧ್ಯಕ್ಷ ಭಾಸ್ಕರ್ ಧರ್ಮಸ್ಥಳ, ಬೆಳ್ತಂಗಡಿ ತಾಲೂಕು ಬಜರಂಗದಳದ ಸಂಚಾಲಕ ಸಂತೋಷ್ ಅತ್ತಾಜೆ ,ಬಜರಂಗದಳದ ತಾಲೂಕು ಸಹ ಸಂಚಾಲಕ ರಮೇಶ್ ಪೂಜಾರಿ ಧರ್ಮಸ್ಥಳ, ತಾಲೂಕು ಗೋ ರಕ್ಷಾ ಪ್ರಮುಖ್ ದಿನೇಶ್ ಚಾರ್ಮಾಡಿ, ವಿಹಿಂಪ ಉಪಾಧ್ಯಕ್ಷ ಶ್ರೀ ಶ್ರೀಧರ ಗುಡಿಗಾರ್, ತಾಲೂಕು ಪ್ರಚಾರ-ಪ್ರಸಾರ ಪ್ರಮುಖ್ ಉದಯ ಬಂಗೇರ ನಾವೂರ್,
ಉಜಿರೆ ಗ್ರಾಮದ ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಸಂತೋಷ್ ಆಚಾರ್ಯ ಸಹಸಂಚಾಲಕ ಪುನೀತ್ ಅತ್ತಾಜೆ, ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.