ಸಂಜೀವ ಶೆಟ್ಟಿ ಪೊಯ್ಯೆಗುಡ್ಡೆ ನಿಧನ

Advt_NewsUnder_1
Advt_NewsUnder_1
Advt_NewsUnder_1

ಪಡಂಗಡಿ: ಇಲ್ಲಿನ ಪೊಯ್ಯೆಗುಡ್ಡೆ ನಿವಾಸಿ ಸಂಜೀವ ಶೆಟ್ಟಿ(52) ಹೃದಯಾಘಾತದಿಂದ ಆ 11 ರಂದು ನಿಧನರಾದರು.ಇವರು ಕಳೆದ ಹಲವು ವರ್ಷಗಳಿಂದ ಹೋಟೆಲ್ ಗಳಲ್ಲಿ ಕೆಲಸ ಮಾಡುತ್ತಿದ್ದು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.ಮೃತರು ಪತ್ನಿ ಕಲ್ಯಾಣಿ,ಒರ್ವೆ ಮಗಳು ಅಂಬಿಕಾ, ಸಹೋದರಿ ಲಲಿತ ಶೆಟ್ಟಿ ಹಾಗೂ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.