ಚಾರ್ಮಾಡಿ ಘಾಟ್ ಬೆಳಿಗ್ಗೆ 7ರಿಂದ ಸಂಜೆ 7ರ ತನಕ ಲಘು ವಾಹನ ಸಂಚಾರಕ್ಕೆ ಅನುವು.

Advt_NewsUnder_1
Advt_NewsUnder_1
Advt_NewsUnder_1

ಚಿಕ್ಕಮಗಳೂರು -ಚಾರ್ಮಾಡಿ ಘಾಟ್ ನಲ್ಲಿ ಲಘು ವಾಹನಗಳ ಸಂಚಾರಕ್ಕೆ ಸದ್ಯಕ್ಕೆ ಮುಕ್ತಿಗೊಂಡಿದೆ.

ಬಾರಿ ಗಾಳಿ, ಮಳೆಯಿಂದ ಗುಡ್ಡ ಮಣ್ಣು ಕುಸಿದು ಚಾರ್ಮಾಡಿ ಘಾಟ್ ನಲ್ಲಿ ಲಘು ವಾಹನ ಸಂಚರಿಸಲು ನಿರ್ಬಂಧ ಹೇರಲಾಗಿತ್ತು. ಆರು ದಿನಗಳ ಈ ಸಂಚಾರ ನಿರ್ಬಂಧಕ್ಕೆ ನಾಳೆಯಿಂದ ತೆರೆವು ಮಾಡುವುಂತೆ  ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ನೀಡಿದ್ದದಾರೆ. ಬೆಳೆಗ್ಗೆ 7ರಿಂದ ಸಂಜೆ 7ರತನಕ ಮಾತ್ರ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.