ಬೆಳಾಲು; ರಫೀಕ್ ಶಾಂತಿನಗರ ರವರಿಗೆ ಮಾಶಾಸನ ಹಸ್ತಾಂತರ

Advt_NewsUnder_1
Advt_NewsUnder_1
Advt_NewsUnder_1

ಬೆಳಾಲು ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಮೂಲಕ ಬೆಳಾಲಿನ ಶಾಂತಿನಗರ ನಿವಾಸಿ ರಫೀಕ್ ರವರು ಅಪ‍ಘಾತದಲ್ಲಿ ಕಾಲು ಕಳೆದುಕೊಂಡಿದ್ದು ಇವರಿಗೆ ಮಾಶಾಸನ ಮೊತ್ತವನ್ನು ಉಜಿರೆ ವಲಯದ ಮೇಲ್ವಿಚಾರಕಿ ಅಶ್ವಿತಾ ರವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿ ಆಶಾ ಉಪಸ್ಥಿತರಿದ್ದರು. ಮಾಸಿಕ ರೂ.750 ರಂತೆ ಮಾಸಾಶನ ಮಂಜೂರುಗೊಂಡಿರುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.